ಇಂದ್ರಾವತಿ ರಾಷ್ಟ್ರೀಯ ಉದ್ಯಾನವು ಭಾರತದ ಛತ್ತೀಸ್‌ಘಡ್ ರಾಜ್ಯದ ಬಿಜಾಪುರ ಜಿಲ್ಲೆಯಲ್ಲಿದೆ. Iಇದಕ್ಕೆ ಸಮೀಪದಲ್ಲಿ ಹರಿಯುವ ಇಂದ್ರಾವತಿ ನದಿಯಿಂದಾಗಿ ಈ ಹೆಸರು ಬಂದಿದೆ.ಇದು ಅಪರೂಪ ಸಂತತಿಯಾದ ಕಾಡೆಮ್ಮೆಗಳಿಗೆ ಆವಾಸಸ್ಥಾನವಾಗಿದೆ.೨೭೯೯ ಚದರ ಕಿ.ಮೀ ವಿಸ್ತೀರ್ಣವಿರುದ ಈ ಉದ್ಯಾನವನ್ನು ೧೯೮೧ರಲ್ಲಿ ರಾಷ್ಟೀಯ ಉದ್ಯಾನವನ್ನಾಗಿ ಹಾಗೂ ೧೯೮೩ರಲ್ಲಿ ಹುಲಿ ಸಂರಕ್ಷಣಾ ವಲಯವನ್ನಾಗಿ ಘೋಷಿಸಲಾಯಿತು. == ಉಲ್ಲೇಖಗಳು ==